Deva prasannathe kannada christian song with lyrics and chords
ದೇವ ಪ್ರಸನ್ನತೆ
C G
ದೇವ ಪ್ರಸನ್ನತೆ
F C
ನಮ್ಮಲ್ಲಿಯೇ ಇಳಿದಿದೆ -೨
C F Am
ದೇವ ನಿನ್ ಮಹಿಮೆ ನಮ್ಮನೆಲ್ಲ
C G
ಪರಿಶುದ್ಧ ಸ್ಥಳದಿ ನಿಲ್ಲಿಸಿದೆ -೨
C F
ದೇವರ ಶುದ್ಧ ಅಗ್ನಿಯು
C F C
ಇಂದು ನಮ್ಮಲ್ಲಿ ಇಳಿದು ಬಂದಿದೆ -೨
C F
ದೇವರ ದಿವ್ಯ ದೂತರು
C F C
ನಮ್ಮ ಸುತ್ತಲೂ ಇಲ್ಲಿ ಇರುವರು
C F
ಸ್ವರ್ಗದ ಅಭಿಷೇಕವು
C F C
ಇಂದು ನಮ್ಮೊಳಗೇ ತುಂಬಿಹುಮ್ಮಿದೆ
C F
ದೇವರ ಅಭಿಷೇಕವು
C F C
ಇಂದು ನಮ್ಮೊಳಗೇ ತುಂಬಿಹುಮ್ಮಿದೆ
Comments
Post a Comment