Nitya premadi kannada christian song with lyrics and chords
Dm A# C Dm
ನಿತ್ಯ ಪ್ರೇಮದಿ ನನ್ನನು ಪ್ರೀತಿಸಿ
F C Dm
ತಾಯಿಗಿಂತ ಶ್ರೇಷ್ಠ ನಿನ್ನ ಪ್ರೀತಿಯು
F C A# Dm
ಈ ಲೋಕಗಿಂತ ಶ್ರೇಷ್ಠ ನಿನ್ನ ಪ್ರೀತಿಯು
Dm A# C Dm
ನಿನ್ನನು ಎಂದಿಗೂ ನಾ ಮರೆಯಲಾರೆನು
F C Dm
ನಿತ್ಯವೂ ನೀನ್ನೊಂದಿಗೆ ಜೀವಿಸುವೆ
F C Dm
ಸತ್ಯ ಸಾಕ್ಷಿಯಾಗಿ ಜೀವಿಸುವೆ
Dm A# C Dm
ನಿತ್ಯ ರಕ್ಷಣೆಗೆ ನನ್ನನು ರಕ್ಷಿಸಿದೆ
F C Dm
ಏಕ ರಕ್ಷಕನು ಯೇಸುವೇ
F C Dm
ಲೋಕ ರಕ್ಷಕನು ಯೇಸುವೇ
Dm A# C Dm
ನಿನ್ ಚಿತ್ತವನ್ನೇ ನಾ ಮಾಡುವೆನು
F C Dm
ನಿನ್ ಹಾದಿಯಲ್ಲಿ ನಾ ನಡೆಯುವೆನು
F C Dm
ನನ್ನ ಸರ್ವವೂ ನಿನಗೆ ಅರ್ಪಿಸುವೇ
F C Dm
ಪೂರ್ಣ ಆನಂದದಿ ನಿನಗೆ ಅರ್ಪಿಸುವೇ
Dm A# C Dm
ನಿತ್ಯ ರಾಜ್ಯದಲ್ಲಿ ನನ್ನನು ಸೇರಿಸಲು
F C Dm
ಮೇಘರೂಢನಾಗಿ ಬರಲಿರುವೆ
F C Dm
ಯೇಸುರಾಜನಾಗಿ ಬರಲಿರುವೆ
Dm A# C Dm
ಆರಾಧಿಸುವೆ ಸಾಷ್ಟಾಂಗವೆರಗಿ
F C Dm
ಸ್ವರ್ಗರಾಜ್ಯದಿ ರಾಜನಿಗೆ
F C Dm
ಸತ್ಯ ದೇವರೇ ನೀನೆ ಯೇಸುವೇ
Comments
Post a Comment