Yesu krista kannada christian songs with lyrics and chords
ಯೇಸು ಕ್ರಿಸ್ತ ನಿನ್ನಂತೆ ಯಾರು ಇಲ್ಲ
A F#m D
ಯೇಸು ಕ್ರಿಸ್ತ ನಿನ್ನಂತೆ ಯಾರು ಇಲ್ಲ
Bm E
ನಿನ್ನಚರಣದಿ ಆಕಾಶ ಬಾಗ್ಗಲೂ
D E A
ಭೂಮಿ ಮಹಿಮೆ ಹಾಡುವುದು -2
A E
ನಾ ಹಾಡುವೆ ಹೋಸಾನ್ನ
D A
ನೀ ರಾಜಾಧಿರಾಜನಿಗೆ
E
ನಿನಗೆ ಮಹಿಮೆ ಸದಾ ಆಗಲಿ
D E A
ನೀವೇ ಪ್ರಭು ನನ್ನ ಕರ್ತನೇ -2
A F#m D
ಪ್ರೀಯ ತಂದೆ ನನಗೆ ಎಷ್ಟೋ ಪ್ರೀತಿ ಮಾಡಿದೆ
Bm E
ನನ್ನ ಪಾಪದಿ ಬಿಡಿಸಲು
D E A
ಸ್ವಂತ ಮಗನನ್ನೇ ಅರ್ಪಿಸಿರುವೆ
Comments
Post a Comment